Blog

ಜೈವಿಕ ಇಂಧನಗಳು

ರಾಷ್ಟ್ರದ ಅಭಿವೃದ್ಧಿಯ ಮಾನದಂಡಗಳಲ್ಲಿ ಸುರಕ್ಫಿತ ಇಂಧನದ ಬಳಕೆ, ದೇಶದ ಇಂಧನ ಸುರಕ್ಷತೆ ಮತ್ತು ಇಂಧನ ಸ್ವಾವಲಂಬನೆಯ ಮಟ್ಟ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಭಾರತ ಒಂದು ಸುಭದ್ರ ಹಾಗೂ ಇಂಧನ ಸ್ವಾವಲಂಬಿ ರಾಷ್ಟ್ರವಾಗಬೇಕಾದರೆ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆಯ ಅಗತ್ಯವಿದೆ. ಭಾರತದಂತಹ ಅಭಿವೃದ್ದಿ ಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಇಂಧನ ಸಮಸ್ಯೆ ಬಹಳ ಸಂಕೀರ್ಣವಾದುದು. ದಿನದಿಂದ ದಿನಕ್ಕೆ ಹೆಚ್ಚುತ್ತಿರವ ಕಚ್ಚಾ ತೈಲದ ಬಳಕೆ ಬೇಡಿಕೆಗಳ ಜೊತೆ-ಜೊತೆಗೆ ವಿದೇಶಿ ಅವಲಂಬನೆ, ವಿದೇಶಗಳಿಂದ ಪೂರೈಸಲ್ಪಡುವ ಪೆಟ್ರೋಲಿಯಂ ಕಚ್ಚಾ ತೈಲದ ಅಸಮರ್ಪಕ ಪೂರೈಕೆ ಮತ್ತು […]

ಆಕಾಶವಾಣಿ ಕಾರ್ಯಕ್ರಮಕ್ಕೆ ಶ್ರೋತೃಗಳಿಂದ ಮೆಚ್ಚುಗೆ

‘ಕೇಳುಗರಿಂದ ಮಾಹಿತಿ ಸಂಗ್ರಹಿಸಿ’ ಆತ್ಮೀಯ ಕರ್ನಾಟಕರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮುಖ್ಯಸ್ಥರಿಗೂ ಜೈವಿಕ ಇಂಧನಸಸ್ಯಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ ಶ್ರೇಯೋಭಿವ್ರೃದ್ಧಿ ಕಾರ್ಯ ನಿರ್ವಹಿಸುತ್ತಿರುವ ಸಮಸ್ತ ಸಿಬ್ಬಂದಿ ವರ್ಗದವರಿಗೂ, ಭದ್ರಾವತಿ ತಾಲೂಕು ಬಿ.ಆರ್. ಪ್ರಾಜೆಕ್ಟ್ ಅಂಚೆ ಸಿಂಗನಮನೆ ಗ್ರಾಮದ ಜಿ. ಪ್ರಭಾಕರ ಮಾಡುವ ಹೃತ್ಪೂರ್ವಕ ಸಪ್ರೇಮ ವಂದನೆಗಳು. ತಾವು ಬೆಂಗಳೂರು ಆಕಾಶವಾಣಿಯ ಮೂಲಕ ಜೈವಿಕ ಇಂಧನದ ಮಹತ್ವವನ್ನು ಸಾರುವ ಸರಣಿ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ಪ್ರಸಾರ ಮಾಡುತ್ತಿರುವಿರಿ. ಇಂಧನಸಸ್ಯಗಳ ಬಗೆಗೆ ಪರಿಚಯಿಸುತ್ತಿದ್ದೀರಿ. ಪ್ರತಿ ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೆ ಕೇಳಿ ಶ್ರೋತೃ […]

Karnataka to host National Bioenergy conference

The Karnataka State Bioenergy Development Board (KSBDB) will be hosting the National conference on Bioenergys on February 22, 2014 Bangalore: The Karnataka State Bioenergy Development Board has announced that the national conference on Bioenergys will be held in Bangalore on February 22 this year. The board stressed that the event will focus on ‘Accelerating Bioenergy […]