ಸುದ್ದಿಗಳು

AGM meeting

AGM meeting held under the chairmanship of Sri H.K.Patil, Hon’ble Minister, RD&PR Department, 7th Annual General body meeting scheduled on 30.12.2017 (Saturday) at 5:00 PM in Vidhana Soudha, 3rd floor, Room No. 313, Bengaluru-560001.

PROJECT PROPOSALS ARE INVITED

KARNATAKA STATE COUNCIL FOR SCIENCE AND TECHNOLOGY INDIAN INSTITUTE OF SCIENCE CAMPUS, BENGALURU -560012 Email: spp@kscst.iisc.ernet.in Website: www.kscst.iisc.ernet.in/spp-biofuel.html or www.kscst.org.in/spp-biofuel.html and KARNATAKA STATE BIOENERGY DEVELOPMENT BOARD Department of Rural Development and Panchayat Raj, Government of Karnataka  STUDENT PROJECTS PROGRAMME – BIOFUEL PROJECTS (SPP – 41st SERIES : 2017 – 2018) PROJECT PROPOSALS ARE INVITED FROM FINAL YEAR ENGINEERING (BE […]

ಇಂಧನ ಸ್ವಾವಲಂಬನೆಯಲ್ಲಿ ಜೈವಿಕ ಇಂಧನದ ಪಾತ್ರ 

ಜೈವಿಕ ಇಂಧನವು ನವೀಕರಿಸಬಹುದಾದ ಸಸ್ಯ ಹಾಗೂ ಪ್ರಾಣಿ ಜನ್ಯಗಳಿಂದ ಉತ್ಪಾದಿಸಲಾಗುವ  ದ್ರವ ರೂಪದ ಇಂಧನವಾಗಿದೆ.  ಇಂಧನ ಕ್ಷೇತ್ರದಲ್ಲಿ ಬದಲಿ ಇಂಧನವಾಗಿ  ಜೈವಿಕ ಇಂಧನದ ಬಳಕೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ವಾಹನಗಳು ಹಾಗೂ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.  ಜೈವಿಕ ಇಂಧನಗಳಾದ ಬಯೋ ಡೀಸೆಲ್, ಎಥನಾಲ್ ಹಾಗೂ ಬಯೋಗ್ಯಾಸ್‌ಗಳು ಜಗತ್ತಿನಾದ್ಯಂತ ಬಳಕೆಯಲ್ಲಿವೆ.  ದೇಶದ  ಇಂಧನ ಸುರಕ್ಷತೆ, ಪರಿಸರ ಸಂರಕ್ಷಣೆ, ಆಮದು ಮೇಲಿನ ಅವಲಂಬನೆಯ ಕಡಿತ, ಗ್ರಾಮೀಣ ಉದ್ಯೋಗ ಸೃಜನೆ ಮತ್ತು ಕೃಷಿಗೆ ಪೂರಕವಾಗಿ ಗ್ರಾಮೀಣ ರೈತರ ಆರ್ಥಿಕ ಪರಿಸ್ಥಿತಿ […]

ಜೈವಿಕ ಇಂಧನ – ಕರ್ನಾಟಕದ ಪ್ರಗತಿಜೈವಿಕ ಇಂಧನ – ಕರ್ನಾಟಕದ ಪ್ರಗತಿ

ಕರ್ನಾಟಕ ರಾಜ್ಯವು ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗೆ ರೂಪುರೇಷೆಗಳನ್ನು ರೂಪಿಸುವಲ್ಲಿ, ಜೈವಿಕ ಇಂಧನ ಕಾರ್ಯಪಡೆ ರಚನೆ,  ಯೋಜನೆಗಳ ನಿರೂಪಣೆ, ಮಂಡಳಿ ರಚನೆ ಮತ್ತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ  ಕಾರ್ಯ ಯೋಜನೆಗಳ ಅನುಷ್ಟಾನಗಳಲ್ಲಿಯೂ ಸಹ  ರಾಷ್ಟ್ರದ ಗಮನ ಸೆಳೆದಿದೆ. ಕರ್ನಾಟಕ ರಾಜ್ಯ  ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಸ್ಥಳೀಯವಾಗಿ ದೊರೆಯುವ  ಜೈವಿಕ ಇಂಧನ ಸಂಪನ್ಮೂಲಗಳ ಕ್ರೋಢೀಕರಣ.  ಉತ್ಪಾದನೆ, ಮೌಲ್ಯವರ್ಧನೆ ಹಾಗೂ ಬಳಕೆ ಕುರಿತಾದ ಸ್ವಾವಲಂಬಿ ಆರ್ಥಿಕತೆಯನ್ನು  ಪ್ರಚುರ ಪಡಿಸುತ್ತಾ, ಜೈವಿಕ ಇಂಧನ   ಉಪಯೋಗಗಳನ್ನು ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, […]